Girki Movie: 'ಗಿರ್ಕಿ' ಚಿತ್ರಕ್ಕೆ ಯೋಗರಾಜ್ ಭಟ್ ಬರೆದ ಎಣ್ಣೆ ಹಾಡನ್ನು ರಿಲೀಸ್ ಮಾಡಿದ ದುನಿಯಾ ವಿಜಯ್

'ಮಜಾ ಟಾಕೀಸ್' ಶೋ ಖ್ಯಾತಿಯ ತರಂಗ ವಿಶ್ವ ನಿರ್ಮಾಣದ, ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ನಟನೆಯ 'ಗಿರ್ಕಿ' ಸಿನಿಮಾದ ಎಣ್ಣೆ ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. 'ಗ್ಲಾಸು ಗ್ಲಾಸಿಗೆ ತಾಗೊ ಟೈಮಲಿ ದೇಶ ಚಿಂತನೆ ಮಾಡೋಣ' ಎಂದು ಹಾಡು ಶುರುವಾಗುತ್ತದೆ. ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Linkup