Drunk Man Bites Wire: ಹೆಂಡತಿ ಜತೆ ಜಗಳವಾಡಿ ಹೈ ಟೆನ್ಷನ್ ವೈರ್ ಕಚ್ಚಿದ ಕುಡುಕ

Drunk Man Bites High Tension Wire in Tamil Nadu: ಗಂಡನ ಜತೆ ಜಗಳವಾಡಿ ಮುನಿಸಿಕೊಂಡ ಹೆಂಡತಿ ಮನೆ ಬಿಟ್ಟು ತನ್ನ ತವರು ಮನೆ ಸೇರಿದ್ದಳು. ಇದರ ವಿರುದ್ಧ ದೂರು ಕೊಡಬೇಕೆಂದು ಆತ ಪೊಲೀಸ್ ಠಾಣೆಗೆ ಬಂದಿದ್ದ. ಆದರೆ ಕೆಲ ಹೊತ್ತಿನಲ್ಲಿ ಆತ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿ ನಿಂತಿದ್ದ.