Diganth serious injury: ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು: ಗೋವಾದಲ್ಲಿ ನಡೆದ ಅವಘಡ

ನಟ ದಿಗಂತ್ ಕುರಿತಾಗಿ ಇದೀಗ ಶಾಕಿಂಗ್ ನ್ಯೂಸ್ ಕೇಳಿಬಂದಿದೆ. ನಟ ದಿಗಂತ್ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಸೊಮರ್‌ಸಾಲ್ಟ್ (Somersault) ಮಾಡುವ ವೇಳೆ ತಮ್ಮ ಕತ್ತಿಗೆ ನಟ ದಿಗಂತ್ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗೋವಾದಲ್ಲಿ ಈ ಘಟನೆ ನಡೆದಿದೆ.

Linkup