Buldhana Accident: ಮಧ್ಯರಾತ್ರಿ ಬಸ್‌ಗಳ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 6 ಮಂದಿ ಸಾವು

Maharashtra Buldhana Bus Accident: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಬಸ್ ಅಪಘಾತಗಳ ಸರಣಿ ಮುಂದುವರಿದಿದೆ. ಶನಿವಾರ ನಸುಕಿನಲ್ಲಿ ಎರಡು ಬಸ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಠ ಆರು ಮಂದಿ ಬಲಿಯಾಗಿದ್ದಾರೆ. ಜುಲೈ 1ರಂದು ಬಸ್ ಹೊತ್ತಿ ಉರಿದು 25 ಮಂದಿ ಸಜೀವ ದಹನಗೊಂಡ ಘಟನೆ ಬಳಿಕದ ಮತ್ತೊಂದು ಭಯಾನಕ ಅಪಘಾತ ಇದಾಗಿದೆ.