Acid Attack: ಕೋರ್ಟ್ ಆವರಣದಲ್ಲೇ ಹೆಂಡತಿ ಮೇಲೆ ಆಸಿಡ್ ದಾಳಿ ನಡೆಸಿದ ಗಂಡ!

Acid Attack In Coimbatore: ಗಂಡನ ಕಿರುಕುಳಕ್ಕೆ ಬೇಸತ್ತಿದ್ದ ಪತ್ನಿ, ಆತನ ವಿರುದ್ಧ ಕೇಸ್ ದಾಖಲಿಸಿದ್ದಳು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನನ್ನ ವಿರುದ್ಧವೇ ನನ್ನ ಹೆಂಡತಿ ಕೇಸ್ ಹಾಕಿದ್ದಾಳೆ ಎಂದು ಗಂಡ ಸಿಟ್ಟಾಗಿದ್ದ. ನನ್ನ ಪತ್ನಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದ ಆತ, ಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಹೆಂಡತಿ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ. ಈ ವೇಳೆಗೆ ಆಸಿಡ್ ಬಿದ್ದ ಕಾರಣ ಮಹಿಳೆಗೆ ಕೆಲವು ಸುಟ್ಟ ಗಾಯಗಳು ಆಗಿವೆ.