ರಾಜ್ ಠಾಕ್ರೆ ಬೆದರಿಕೆ ಪರಿಣಾಮ: ಮುಂಬಯಿಯಲ್ಲಿ ಅನೇಕ ಕಡೆ ಲೌಡ್ಸ್ಪೀಕರ್ ಬಂದ್!

ಮಹಾರಾಷ್ಟ್ರದಲ್ಲಿ ಮಸೀದಿಗಳಿಂದ ಲೌಡ್ಸ್ಪೀಕರ್ಗಳನ್ನು ಮೇ 3ರ ಒಳಗೆ ತೆರವುಗೊಳಿಸುವಂತೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನೀಡಿದ್ದ ಗಡುವು ಅಂತ್ಯಗೊಂಡಿದೆ. ಬುಧವಾರ ಮುಂಬಯಿ ಮತ್ತು ವಿವಿಧ ಪ್ರದೇಶಗಳಲ್ಲಿನ ಕೆಲವು ಮಸೀದಿಗಳಲ್ಲಿ ಆಝಾನ್ ಅನ್ನು ಲೌಡ್ಸ್ಪೀಕರ್ನಲ್ಲಿ ಕೂಗಿಲ್ಲ. ಇನ್ನು ಕೆಲವು ಕಡೆ ಅದ ಧ್ವನಿಯನ್ನು ತಗ್ಗಿಸಲಾಗಿದೆ. ಧ್ವನಿವರ್ಧಕಗಳ ವಿರುದ್ಧದ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.