ಮುಂಬೈನಲ್ಲಿ ಪ್ರತಿ ದಿನ ಹೃದಯಾಘಾತಕ್ಕೆ 26, ಕ್ಯಾನ್ಸರ್‌ಗೆ 25 ಮಂದಿ ಬಲಿ!

Heart Attack And Cancer Death Rate In Mumbai: ಕೊರೊನಾ ಕಾಲಘಟ್ಟಕ್ಕೆ ಮೊದಲು ಹಾಗೂ ನಂತರ ರೋಗಿಗಳು ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಂದ ಜೀವ ಬಿಡುತ್ತಿದ್ದಾರೆ ಎಂಬ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಮಹಾರಾಷ್ಟ್ರದ ಆರೋಗ್ಯ ಇಲಾಖೆಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ ಸರ್ಕಾರ ನೀಡಿರುವ ಅಂಕಿ ಅಂಶಗಳು ಬೆಚ್ಚಿ ಬೀಳಿಸುವಂತಿವೆ. 2020 ಹಾಗೂ 2021ರಲ್ಲಿ ಕೋವಿಡ್‌ನಿಂದಾಗಿ ಮುಂಬೈಕರ್‌ಗಳ ವಾರ್ಷಿಕ ಸಾವಿನ ಸಂಖ್ಯೆ ಲಕ್ಷ ದಾಟಿತ್ತು ಎಂಬ ಸಂಗತಿಯೂ ಬಯಲಾಗಿದೆ!