ಬುಧವಾರ ಟ್ರೆಂಡಿಂಗ್‌ನಲ್ಲಿವೆ ದೀಪ್ ಇಂಡಸ್ಟ್ರೀಸ್, ಬಜಾಜ್ ಹೋಲ್ಡಿಂಗ್ಸ್, ಅದಾನಿ ಟೋಟಲ್ ಗ್ಯಾಸ್ ಷೇರು

ಬುಧವಾರ ಬೆಳಗ್ಗೆ ಬಿಎಸ್‌ಇ ಸೆನ್ಸೆಕ್ಸ್ ಶೇ.0.26ರಷ್ಟು ಏರಿಕೆ ಕಂಡು 62,142ರ ಮಟ್ಟವನ್ನು ತಲುಪಿದ್ದರೆ, ನಿಫ್ಟಿ 50 ಸೂಚ್ಯಂಕವು ಶೇ.0.20ರಷ್ಟು ಗಳಿಕೆ ಕಂಡು 18,384 ಮಟ್ಟಕ್ಕೆ ಮುಟ್ಟಿತ್ತು. ಮಧ್ಯಾಹ್ನದ ವೇಳೆಗೆ ಎರಡೂ ಸೂಚ್ಯಂಕಗಳು ನಷ್ಟ ಅನುಭವಿಸಿದ್ದು, ಈ ವೇಳೆ ದೀಪ್ ಇಂಡಸ್ಟ್ರೀಸ್ ಲಿಮಿಟೆಡ್, ಬಜಾಜ್ ಹೋಲ್ಡಿಂಗ್ಸ್ & ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಹಾಗೂ ಅದಾನಿ ಟೋಟಲ್ ಗ್ಯಾಸ್ ಷೇರುಗಳು ಟ್ರೆಂಡಿಂಗ್‌ನಲ್ಲಿವೆ.

Linkup