ಟೋಕಿಯೋ ಒಲಿಂಪಿಕ್ಸ್: ಮತ್ತೆ 4 ಮಂದಿಗೆ ಕೋವಿಡ್ ಸೋಂಕು, ಕ್ರೀಡಾಗ್ರಾಮದಲ್ಲಿ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆ
ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ 4 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದ್ದು, ಆ ಮೂಲಕ ಕ್ರೀಡಾಕೂಟದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.
![ಟೋಕಿಯೋ ಒಲಿಂಪಿಕ್ಸ್: ಮತ್ತೆ 4 ಮಂದಿಗೆ ಕೋವಿಡ್ ಸೋಂಕು, ಕ್ರೀಡಾಗ್ರಾಮದಲ್ಲಿ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆ](https://media.kannadaprabha.com/uploads/user/imagelibrary/2021/7/27/original/Olympics-Covid-19.jpg)