ಗನ್ ತೋರಿಸಿ ಮ್ಯೂಸಿಕ್ ಕಂಪೆನಿ ಸಿಇಒ ಅಪಹರಣ: ಶಿಂಧೆ ಬಣದ ಶಾಸಕನ ಮಗನ ವಿರುದ್ಧ ಪ್ರಕರಣ, ವೈರಲ್ ವಿಡಿಯೋ

Shiv Sena MLA's Son Kidnaps Businessman: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದಲ್ಲಿರುವ ಶಾಸಕ ಪ್ರಕಾಶ್ ಸುರ್ವೆ ಹಾಗೂ ಇತರೆ 10 ಮಂದಿಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಮ್ಯೂಸಿಕ್ ಕಂಪೆನಿಯ ಸಿಇಒನನ್ನು ಕಚೇರಿಗೆ ಬಂದು ಎಳೆದೊಯ್ದ ಅವರು, ಬಲವಂತವಾಗಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Linkup