ಒಲಿಂಪಿಕ್ಸ್ – 88 ಭಾರತೀಯ ಕ್ರೀಡಾಪಟುಗಳ ತಂಡ ಟೊಕಿಯೋಗೆ ಆಗಮನ  

ಭಾರತದ 54 ಅಥ್ಲೀಟ್‍ಗಳು ಸೇರಿದಂತೆ 88 ಕ್ರೀಡಾಪಟುಗಳ ತಂಡ ಟೋಕಿಯೋನ ನರಿತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾನುವಾರ ತಲುಪಿದೆ ಎಂದು ಕೇಂದ್ರ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ತಿಳಿಸಿದೆ.

Linkup