ಏಷ್ಯಾ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ

ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪಂದ್ಯಲ್ಲಿ ಪಿವಿ ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದ್ದಾರೆ. ದುಬೈ: ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪಂದ್ಯಲ್ಲಿ ಪಿವಿ ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದ್ದಾರೆ. ಮತ್ತೋರ್ವ ಆಟಗಾರ ಲಕ್ಷ್ಯ ಸೆನ್, ಮೊದಲ ಹಂತದಲ್ಲೇ ಪಂದ್ಯದಿಂದ ನಿರ್ಗಮಿಸಿದ್ದಾರೆ. ಇನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚು ಪದಕ ಗೆದ್ದಿದ್ದ ಆಟಗಾರರಾದ  ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಸಹ ಭಾರತದ ನಿರೀಕ್ಷೆಗಳನ್ನು ಜೀವಂತವಾಗಿರಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ತಮ್ಮ ಎದುರಾಳಿ ವೆನ್ ಚಿ ಹ್ಸೂ ಅವರನ್ನು 21-15, 22-20 ಅಂತರದಿಂದ ಮಣಿಸಿದರು, ಈ ಗೆಲುವಿನ ಮೂಲಕ ಸಿಂಧು ಪ್ರೀಕ್ವಾರ್ಟರ್ ಫೈನಲ್ಸ್ ನಲ್ಲಿ ಚೀನಾದ ಹ್ಯಾನ್ ಯುಯೀ ಅವರನ್ನು ಎದುರಿಸಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್, ರಜತ ಪದಕ ವಿಜೇತ, ಕಿದಂಬಿ ಶ್ರೀಕಾಂತ್ ತಮ್ಮ ಎದುರಾಳಿ ಅದ್ನಾನ್ ಇಬ್ರಾಹಿಮ್ ಅವರನ್ನು 21-13-21-8  ಸೆಟ್ ಗಳಿಂದ ಮಣಿಸಿದರು. ಪುರುಷರ ಸಿಂಗಲ್ಸ್ ಕೊನೆಯ-16 ರಲ್ಲಿ ಅವರು ವಿಶ್ವದ 5 ನೇ ಶ್ರೇಯಾಂಕದ ಕೊಡೈ ನರೋಕಾ ಅವರನ್ನು ಎದುರಿಸಲಿದ್ದಾರೆ.

ಏಷ್ಯಾ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ
Linkup
ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪಂದ್ಯಲ್ಲಿ ಪಿವಿ ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದ್ದಾರೆ. ದುಬೈ: ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪಂದ್ಯಲ್ಲಿ ಪಿವಿ ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದ್ದಾರೆ. ಮತ್ತೋರ್ವ ಆಟಗಾರ ಲಕ್ಷ್ಯ ಸೆನ್, ಮೊದಲ ಹಂತದಲ್ಲೇ ಪಂದ್ಯದಿಂದ ನಿರ್ಗಮಿಸಿದ್ದಾರೆ. ಇನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚು ಪದಕ ಗೆದ್ದಿದ್ದ ಆಟಗಾರರಾದ  ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಸಹ ಭಾರತದ ನಿರೀಕ್ಷೆಗಳನ್ನು ಜೀವಂತವಾಗಿರಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ತಮ್ಮ ಎದುರಾಳಿ ವೆನ್ ಚಿ ಹ್ಸೂ ಅವರನ್ನು 21-15, 22-20 ಅಂತರದಿಂದ ಮಣಿಸಿದರು, ಈ ಗೆಲುವಿನ ಮೂಲಕ ಸಿಂಧು ಪ್ರೀಕ್ವಾರ್ಟರ್ ಫೈನಲ್ಸ್ ನಲ್ಲಿ ಚೀನಾದ ಹ್ಯಾನ್ ಯುಯೀ ಅವರನ್ನು ಎದುರಿಸಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್, ರಜತ ಪದಕ ವಿಜೇತ, ಕಿದಂಬಿ ಶ್ರೀಕಾಂತ್ ತಮ್ಮ ಎದುರಾಳಿ ಅದ್ನಾನ್ ಇಬ್ರಾಹಿಮ್ ಅವರನ್ನು 21-13-21-8  ಸೆಟ್ ಗಳಿಂದ ಮಣಿಸಿದರು. ಪುರುಷರ ಸಿಂಗಲ್ಸ್ ಕೊನೆಯ-16 ರಲ್ಲಿ ಅವರು ವಿಶ್ವದ 5 ನೇ ಶ್ರೇಯಾಂಕದ ಕೊಡೈ ನರೋಕಾ ಅವರನ್ನು ಎದುರಿಸಲಿದ್ದಾರೆ. ಏಷ್ಯಾ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ