ಅನ್ಯ ರಾಜ್ಯಗಳಲ್ಲಿಯೂ ಕರ್ನಾಟಕ ಮಾದರಿ, ಇದು ಕಾಂಗ್ರೆಸ್ 'ಗ್ಯಾರಂಟಿ ಮಂತ್ರ' ಹೌದುರೀ!

Karnataka Assembly Election Results: ಕರ್ನಾಟದಲ್ಲಿ ಕಾಂಗ್ರೆಸ್ನ ಅಭೂತಪೂರ್ವ ಗೆಲುವು ಬೇರೆ ರಾಜ್ಯಗಳ ಕಾಂಗ್ರೆಸ್ಗೆ ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿಸಿದೆ. ತಾವೂ ಕೂಡಾ, ಅದೇ ಮಾದರಿಯನ್ನು ಅನುಸರಿಸಲು, ಜನಪರ ಯೋಜನೆಗಳ ಮೂಲಕ ಶ್ರೀಸಾಮಾನ್ಯನ ಬಳಿ ಹೋಗಲು ನಿರ್ಧರಿಸಿವೆ. ನಮ್ಮದು ವಿಷಯಾಧಾರಿತ ಅಜೆಂಡವೇ ಹೊರತು ವ್ಯಕ್ತಿಯಾಧಾರಿತ ಅಲ್ಲ ಎಂಬುದನ್ನು ಪದೇ ಪದೇ ಒತ್ತಿ ಒತ್ತಿ ಹೇಳುತ್ತಿವೆ. ದ್ವೇಷದ ರಾಜಕಾರಣಕ್ಕೆ ಆಯಸ್ಸಿಲ್ಲ. ಜನರು ಅದನ್ನ ಇಷ್ಟಪಡುವುದಿಲ್ಲ ಎಂದು ಬಿಜೆಪಿಗೆ ಟಾಂಗ್ ಕೂಡಾ ಕೊಟ್ಟಿದೆ.