ಸೋಮವಾರ 482 ಅಂಕ ಕುಸಿತ ಕಂಡ ಸೆನ್ಸೆಕ್ಸ್‌, ಅಪ್ಪರ್‌ ಸರ್ಕ್ಯೂಟ್‌ನಲ್ಲಿರುವ ಷೇರುಗಳು ಯಾವುವು?

ಸೋಮವಾರ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 482 ಅಂಕಗಳ ಕುಸಿತದೊಂದಿಗೆ 58,964.57 ಮಟ್ಟದಲ್ಲಿ ಕೊನೆಗೊಂಡಿತು. ನಿಫ್ಟಿ 50 ಸೂಚ್ಯಂಕ ಕೂಡ 109 ಅಂಕ ಕುಸಿತ ಕಂಡು 17,674.95 ಮಟ್ಟದಲ್ಲಿ ಕೊನೆಗೊಂಡಿತು.

Linkup