ವಾಟ್ಸಪ್ ಪ್ರೊಫೈಲ್‌ಗೆ ಔರಂಗಜೇಬ್ ಫೋಟೋ ಬಳಕೆ: ಮುಂಬೈ ಯುವಕನ ವಿರುದ್ದ ಎಫ್‌ಐಆರ್!

Aurangzeb's Picture Row: ಕೋಮು ಸಾಮರಸ್ಯವನ್ನು ಹದಗೆಡಿಸುವಂಥಾ ಹಲವು ಕೃತ್ಯಗಳು ಮಹಾರಾಷ್ಟ್ರ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿವೆ. ಅದರಲ್ಲೂ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಫೋಟೋಗಳನ್ನು ಬಳಸಿಕೊಂಡು ವೈಭವೀಕರಣ ಮಾಡೋದು, ಆಡಿಯೋ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಕೃತ್ಯಗಳು ನಡೆಯುತ್ತಿವೆ. ಇದರ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದಂಥಾ ಘಟನೆಗಳೂ ನಡೆದಿವೆ. ಈ ಹಿಂದೆ ಕೂಡ ಬಾಲಕನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಮತ್ತೊಬ್ಬ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Linkup