ರಷ್ಯಾ-ಉಕ್ರೇನ್ ಸಂಘರ್ಷ: ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗ: ಫಾರ್ಮುಲಾ ಒನ್ ಒಪ್ಪಂದ ರದ್ದು!!
ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗವಾಗಿದ್ದು, ಫಾರ್ಮುಲಾ ಒನ್ ಟೂರ್ನಿ ಆಯೋಜನೆ ಒಪ್ಪಂದ ರದ್ದಾಗಿದೆ.
![ರಷ್ಯಾ-ಉಕ್ರೇನ್ ಸಂಘರ್ಷ: ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗ: ಫಾರ್ಮುಲಾ ಒನ್ ಒಪ್ಪಂದ ರದ್ದು!!](https://media.kannadaprabha.com/uploads/user/imagelibrary/2022/3/3/original/Formula_One_AP.jpg)