ಚೀನಾ ಜೊತೆ ಸಂಘರ್ಷ: ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶಗಳಲ್ಲಿ ಒಂದು- ಸಿಪ್ರಿ
ಜಾಗತಿಕ ಆಮದಿನಲ್ಲಿ ಶೇಕಡ 11 ಪ್ರತಿಶತ ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಂದಾಗಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್(ಎಸ್‌ಐಪಿಆರ್‌ಐ) ಹೇಳಿದೆ.
![ಚೀನಾ ಜೊತೆ ಸಂಘರ್ಷ: ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶಗಳಲ್ಲಿ ಒಂದು- ಸಿಪ್ರಿ](https://media.kannadaprabha.com/uploads/user/imagelibrary/2022/3/14/original/Tejas-Helicopter.jpg)