'ಮಹಾ' ಸಂಪುಟ ವಿಸ್ತರಣೆ: ಅಜಿತ್ ಪವಾರ್‌ಗೆ ಜಾಕ್‌ಪಾಟ್, ಎನ್‌ಸಿಪಿಗೆ 6 ಪ್ರಮುಖ ಖಾತೆಗಳು

ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಎನ್‌ಸಿಪಿ ಬಣದ ಸದಸ್ಯರು ಹಣಕಾಸು ಸೇರಿದಂತೆ ಇತರ ಆರು ಖಾತೆಗಳನ್ನು ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಇಂದು ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನಕ್ಕೆ ತೆರಳಿ ಖಾತೆ ಹಂಚಿಕೆ ಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಸಿದರು.