ಮಿಸೆಸ್ ವರ್ಲ್ಡ್ ಸ್ಪರ್ಧೆ: ಬ್ರಿಟನ್ ಬ್ಯುಟಿಗೆ ಸಿಗಲಿಲ್ಲ ಅಮೆರಿಕದ ವೀಸಾ! ಯಾಕೆ ಗೊತ್ತಾ?
ಈ ಬಾರಿಯ ಜಾಗತಿಕ ಸೌಂದರ್ಯ ಸ್ಪರ್ಧೆಯಾದ ಮಿಸೆಸ್ ವರ್ಲ್ಡ್ ಅಮೆರಿಕದಲ್ಲಿ ಆಯೋಜನೆಗೊಂಡಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಕನಸು ಕಂಡಿದ್ದ ಬ್ರಿಟನ್ ಬ್ಯುಟಿಗೆ ಅಮೆರಿಕದ ಕಠಿಣ ನಿಯಮ ಕಣ್ಣೀರು ತರಿಸಿದೆ.
