ಮ್ಯಾನ್ಮಾರ್‌ ಗಡಿಯಿಂದ ಬರಲಾರಂಭಿಸಿದೆ ಅಡಕೆ, ಕರಿಮೆಣಸು, ಕೇಂದ್ರಕ್ಕೆ ಕ್ಯಾಂಪ್ಕೋದಿಂದ ತುರ್ತು ಪತ್ರ

ಮ್ಯಾನ್ಮಾರ್‌ ಗಡಿಯಲ್ಲಿ ಗೇಟ್‌ 1 ಮತ್ತು 2ನ್ನು ತೆರೆದು ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಿರುವುದರಿಂದ ಇತರ ವಸ್ತುಗಳ ಜತೆ ಸಾಂಬಾರು ವಸ್ತುಗಳ ಹೆಸರಿನಲ್ಲಿ ಅಡಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿದ್ದು, ಇದನ್ನು ತಡೆಯಬೇಕು ಎಂದು ಕ್ಯಾಪ್ಕೋ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಮಾಡಿದೆ.

Linkup