ಭಾರತದಲ್ಲಿ ಭೀಕರವಾಗಿರುವ ಕೊರೋನಾ ಸಮಸ್ಯೆಗೆ ಜನರು ಲಸಿಕೆ ಹಾಕಿಸಿಕೊಳ್ಳುವುದೊಂದೇ ದೀರ್ಘ ಪರಿಹಾರ: ಅಮೆರಿಕದ ಖ್ಯಾತ ತಜ್ಞ ಡಾ.ಫೌಸಿ
ಭಾರತದಲ್ಲಿ ಸದ್ಯ ಉಂಟಾಗಿರುವ ಕೊರೋನಾ ಆರೋಗ್ಯ ಸಮಸ್ಯೆಗೆ ಜನರು ಲಸಿಕೆ ಹಾಕಿಸಿಕೊಳ್ಳುವುದೊಂದೇ ದೀರ್ಘ ಕಾಲದ ಪರಿಹಾರವಾಗಿದೆ ಎಂದು ಅಮೆರಿಕದ ಉನ್ನತ ಆರೋಗ್ಯ ತಜ್ಞ ಡಾ ಆಂಟನಿ ಫೌಸಿ ಹೇಳಿದ್ದಾರೆ.
