'ಬೆಲ್ಲವೇ ಹೆಚ್ಚು ಇರಲಿ, ಬೇವು ಕಡಿಮೆ ಇರಲಿ'; ಮೊದಲ ಯುಗಾದಿ ಸಂಭ್ರಮದಲ್ಲಿ 'ಸಿಂಹಪ್ರಿಯಾ' ಜೋಡಿ

ಸ್ಯಾಂಡಲ್‌ವುಡ್‌ನ ಸಿಂಹಪ್ರಿಯಾ ಜೋಡಿ ನಟ ವಸಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯಾ (Hariprriya) ಅವರು ಕಳೆದ ಜನವರಿ 26ರಂದು ಮದುವೆ ಆಗಿದ್ದರು. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಎಂಗೇಜ್‌ಮೆಂಟ್‌ ಮಾಡಿಕೊಂಡಿತ್ತು. ಇದೀಗ ಯುಗಾದಿ ಹಬ್ಬ (Ugadi) ಬಂದಿದೆ. ಈ ಜೋಡಿಗೆ ಇದು ಮೊದಲ ಯುಗಾದಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯ ಕೋರುತ್ತಾ 'ಸಿಂಹಪ್ರಿಯಾ' ಜೋಡಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಆ ಕುರಿತ ಮಾಹಿತಿ ಇಲ್ಲಿದೆ.

Linkup