ಬ್ರೆಜಿಲ್ ಅಧ್ಯಕ್ಷ  ಜೈರ್ ಬೋಲ್ಸನಾರೊ ಆಸ್ಪತ್ರೆಗೆ ದಾಖಲು

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಆಸ್ಪತ್ರೆಗೆ ದಾಖಲಾಗಿದ್ದು, ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಸಂವಹನ ಸಚಿವ ಫ್ಯಾಬಿಯೊ ಫರಿಯಾ ಉಲ್ಲೇಖಿಸಿ ಜಿ1 ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

Linkup