ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್: ಚೀನಾದ ಕ್ಸಿಯಾವೋ ವಿರುದ್ಧ ಸಿಂಧುಗೆ ರೋಚಕ ಜಯ: ಭಾರತಕ್ಕೆ ಪದಕ ಖಚಿತ!
ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಚೀನಾದ ಹಿ ಬಿಂಗ್ ಕ್ಸಿಯಾವೊ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
![ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್: ಚೀನಾದ ಕ್ಸಿಯಾವೋ ವಿರುದ್ಧ ಸಿಂಧುಗೆ ರೋಚಕ ಜಯ: ಭಾರತಕ್ಕೆ ಪದಕ ಖಚಿತ!](https://media.kannadaprabha.com/uploads/user/imagelibrary/2019/8/8/original/pv-sindhu.jpg)