ಬಿಜೆಪಿಗೆ 'ಕೈ' ಕೊಡ್ತಾರಾ ಎ ಮಂಜು: ತವರು ಪಕ್ಷಕ್ಕೆ ಮರಳಲು ವೇದಿಕೆ ಸಜ್ಜು! ಸಿದ್ದರಾಮಯ್ಯ ತೀವ್ರ ವಿರೋಧ
ಮೂರು ವರ್ಷಗಳ ಹಿಂದೆ ಲೋಕಸಭೆ ಚುನಾವಣೆಯಲ್ಲಿ 2019 ರಲ್ಲಿ ಎ. ಮಂಜು ಬಿಜೆಪಿ ಸೇರಿದ್ದರು. ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಸ್ಪರ್ಧಿಸಿದ್ದ ಮಂಜು, ಪ್ರಜ್ವಲ್ ರೇವಣ್ಣ ವಿರುದ್ಧ ಸೋತಿದ್ದರು.
![ಬಿಜೆಪಿಗೆ 'ಕೈ' ಕೊಡ್ತಾರಾ ಎ ಮಂಜು: ತವರು ಪಕ್ಷಕ್ಕೆ ಮರಳಲು ವೇದಿಕೆ ಸಜ್ಜು! ಸಿದ್ದರಾಮಯ್ಯ ತೀವ್ರ ವಿರೋಧ](https://media.kannadaprabha.com/uploads/user/imagelibrary/2021/12/2/original/manju-new.jpg)