ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ತೆಲಂಗಾಣ ಬಿಜೆಪಿ ಶಾಸಕನ ವಿರುದ್ಧ ಕೇಸ್..!

ಜೋಗುಳಾಂಬಾ ದೇವಿಗೆ ಸೇರಿದ ದೇಗುಲವು ಪುರಾತನವಾದ ದೇಗುಲವಾಗಿದ್ದು, ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಆಲಂಪುರದಲ್ಲಿದೆ. ದಶಕಗಳ ಹಿಂದೆ ಈ ದೇಗುಲದ ಆವರಣದಲ್ಲಿ ರಾತ್ರೋರಾತ್ರಿ ಕಮಾನುಗಳನ್ನು ನಿರ್ಮಿಸಲಾಯ್ತು. ಆದ್ರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಅಲ್ಲಿ ದರ್ಗಾ ತಲೆ ಎತ್ತಿದೆ ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶಕ್ತಿ ಪೀಠವಾದ ಜೋಗುಳಾಂಬಾ ದೇಗುಲದ ಆವರಣದಿಂದ ಹಿಂದೂಯೇತರ ಕಟ್ಟಡವನ್ನು ತೆರವು ಮಾಡುವಂತೆ ಪುರಾತತ್ವ ಇಲಾಖೆಗೆ ತೆಲಂಗಾಣ ರಾಜ್ಯದ ಗೋಶಾಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಪತ್ರ ಬರೆದಿದ್ದರು.

Linkup