ದಿಲ್ಲಿಯ ಅಕ್ಬರ್ ರೋಡ್ ಸೇರಿ ಹಲವು ರಸ್ತೆಗಳ ಮರುನಾಮಕರಣಕ್ಕೆ ಒತ್ತಾಯ! ಎನ್‌ಡಿಎಂಸಿಗೆ ದಿಲ್ಲಿ ಬಿಜೆಪಿ ಅಧ್ಯಕ್ಷರ ಪತ್ರ

ದಿಲ್ಲಿಯಲ್ಲಿ ಮತ್ತೆ ರಸ್ತೆಗಳ ಮರುನಾಮಕರಣಕ್ಕೆ ಒತ್ತಾಯ ಕೇಳಿಬಂದಿದೆ. ಮುಸ್ಲಿಂ ಗುಲಾಮಗಿರಿಯ ಪ್ರತೀಕವಾಗಿರುವ ಕೆಲವು ರಸ್ತೆಗಳ ಹೆಸರನ್ನು ಬದಲಾಯಿಸುವಂತೆ ದಿಲ್ಲಿ ಬಿಜೆಪಿ ಆಗ್ರಹಿಸಿದೆ. ಅಕ್ಬರ್ ರಸ್ತೆ, ತುಘಲಕ್ ರಸ್ತೆ, ಹುಮಾಯೂನ್ ರಸ್ತೆ, ಔರಂಗಜೇಬ್ ಲೇನ್, ಷಹಜಾನ್ ರಸ್ತೆ, ಬಾಬರ್ ಲೇನ್‌ಗಳ ಹೆಸರನ್ನು ಬದಲಾಯಿಸಿ ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಎನ್‌ಡಿಎಂಸಿಗೆ ಪತ್ರ ಬರೆದಿದ್ದಾರೆ.