ಗಲ್ವಾನ್ ಸಂಘರ್ಷ: ಭಾರತೀಯ ಯೋಧರಿಂದ ಹತರಾದ ಚೀನಿ ಯೋಧರ ಸ್ಮಾರಕದ ಫೋಟೋ ತೆಗೆದವನಿಗೆ 7 ತಿಂಗಳ ಜೈಲು ಶಿಕ್ಷೆ

ಗಲ್ವಾನ್ ವ್ಯಾಲಿಯಲ್ಲಿ ಭಾರತೀಯರಿಂದ ಚೀನೀ ಸೈನಿಕರು ಹತರಾಗಿದ್ದರು. ಆದರೆ, ಚೀನಾ ಕಮ್ಯೂನಿಸ್ಟ್ ಸರ್ಕಾರ, ನಮ್ಮ ಯೋಧರು ಸತ್ತೇ ಇಲ್ಲ ಅಂತಾ ಸುಳ್ಳು ಹೇಳಿತ್ತು. ಆದರೆ ಕೆಲವು ತಿಂಗಳ ಬಳಿಕ ಸ್ಮಾರಕದ ಫೋಟೋವನ್ನು ಚೀನಾ ಸರ್ಕಾರ ಬಿಡುಗಡೆ ಮಾಡಿ ಹತರಾದ ನಾಲ್ವರು ಯೋಧರಿಗೆ ಗೌರವ ಸಲ್ಲಿಸಿತ್ತು.