ಕ್ಸಿನ್‌ಜಿಯಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದ ತನಿಖೆ ಬದಲಿಗೆ 'ಸ್ನೇಹಪರ' ಭೇಟಿ ನೀಡಿ: ಯುಎನ್ ನಾಯಕರಿಗೆ ಚೀನಾ ಕರೆ

ಕ್ಸಿನ್‌ಜಿಯಾಂಗ್‌ನಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ 'ಗಂಭೀರ' ವರದಿಗಳನ್ನು ಪರಿಶೀಲಿಸಲು ಯುಎನ್ ಮಾನವ ಹಕ್ಕುಗಳ ಹೈಕಮಿಷನರ್ಮಿಚೆಲ್ ಬಾಚೆಲೆಟ್ ಅವರ ಕರೆಯನ್ನು ಚೀನಾ ಮಂಗಳವಾರ ನಿರಾಕರಿಸಿದೆ, ಅಲ್ಲದೆ "ಸ್ನೇಹಪರ ಭೇಟಿಗೆ" ಸ್ವಾಗತವಿದೆ ಎಂದು ಹೇಳಿದೆ.