ಒಲಿಂಪಿಕ್ಸ್ 2021: 88 ಭಾರತೀಯ ಕ್ರೀಡಾಪಟುಗಳ ತಂಡ ಟೊಕಿಯೋಗೆ ಆಗಮನ
ಟೋಕಿಯೊ ಒಲಿಂಪಿಕ್ಸ್ ಪ್ರಾರಂಭವಾಗಲು ದಿನಗಣನೆ ಆರಂಭವಾಗಿದ್ದು ಭಾರತದ ಮೊದಲ ಒಲಿಂಪಿಕ್ ತಂಡವು ಭಾನುವಾರ ಬೆಳಿಗ್ಗೆ ಟೋಕಿಯೊ ತಲುಪಿತು. ಟೋಕಿಯೊದ ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುರೋಬೆ ನಗರದ ಪ್ರತಿನಿಧಿಗಳು ಉಪಸ್ಥಿತರಿದ್ದರು.
![ಒಲಿಂಪಿಕ್ಸ್ 2021: 88 ಭಾರತೀಯ ಕ್ರೀಡಾಪಟುಗಳ ತಂಡ ಟೊಕಿಯೋಗೆ ಆಗಮನ](https://media.kannadaprabha.com/uploads/user/imagelibrary/2021/7/18/original/Team_India.jpg)