ಎಂಬಿಎ ವಿದ್ಯಾಭ್ಯಾಸಕ್ಕಾಗಿ ಬ್ಯಾಡ್ಮಿಂಟನ್ ಗೆ ನಿವೃತ್ತಿ ಘೋಷಿಸಿದ ಅಜಯ್ ಜಯರಾಮ್!

ಭಾರತದ ಪುರುಷ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಮ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಗೆ ನಿವೃತ್ತಿ ಘೋಷಿಸಿದ್ದು ಈ ಮೂಲಕ ಸುಮಾರು ಎರಡು ದಶಕಗಳ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 

Linkup