Fish Prasadam Explained: ಹೈದರಾಬಾದ್‌ನಲ್ಲಿ ಆಸ್ತಮಾಕ್ಕೆ 'ಮೀನು ಪ್ರಸಾದ' ಮದ್ದು!: ಏನಿದರ ವಿಶೇಷತೆ? ಕುತೂಹಲಕಾರಿ ಪದ್ಧತಿ

What is Fish Prasadam? Explained: ಹೈದರಾಬಾದ್‌ನಲ್ಲಿ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ವಿಶಿಷ್ಟ ಮೀನು ಪ್ರಸಾದ ವಿತರಣೆ ಮತ್ತೆ ಶುರುವಾಗಿದೆ. ಶುಕ್ರವಾರ ಇಲ್ಲಿ ಲಕ್ಷಾಂತರ ಮಂದಿ 'ಮೀನು ಪ್ರಸಾದ' ಸ್ವೀಕರಿಸಿದ್ದಾರೆ. ಆಸ್ತಮಾದಂತಹ ಉಸಿರಾಟ ಸಂಬಂಧಿ ಕಾಯಿಲೆಗೆ ಜೀವಂತ ಮೀನಿನ ಒಳಗೆ ತುಂಬಿಸಿದ ಔಷಧ ಪರಿಹಾರ ನೀಡಲಿದೆ ಎನ್ನುವುದು ಜನರ ನಂಬಿಕೆ. ಇದಕ್ಕೆ ಸುಮಾರು 177 ವರ್ಷಗಳ ಇತಿಹಾಸವಿದೆ. ಏನಿದರ ವಿಶೇಷತೆ?