ಆನ್‌ಲೈನ್ ಆ್ಯಪ್‌ನಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ: ಯಾಮಾರಿದ್ರೆ ಮಾನ-ಮರ್ಯಾದೆ ಹರಾಜು ಹಾಕ್ತಾರೆ!

ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ವ್ಯಕ್ತಿಯೊಬ್ಬ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ತೋರಿಸಿದ ಆನ್‌ಲೈನ್ ಸಾಲದ ಆ್ಯಪ್‌ಗಳಾದ ಕ್ಯಾಶ್ ಅಡ್ವಾನ್ಸ್ ಮೂಲಕ ಐದು ಸಾವಿರ ರೂ. ಸಾಲ ಪಡೆದಿದ್ದ. ಆದರೆ, ಮೂರೇ ದಿನಗಳಲ್ಲಿ 10 ಸಾವಿರ ರೂ. ಮರು ಪಾವತಿಸುವಂತೆ ಆತನಿಗೆ ಒತ್ತಾಯಿಸಿದ್ದಾರೆ. ಈ ವೇಳೆ ವಾಪಸ್ ಹಣ ನೀಡಲು ನಿರಾಕರಿಸಿದಾಗ ಸೈಬರ್ ಬ್ಲ್ಯಾಕ್‌ಮೇಲರ್‌ಗಳು ಪಡೆದುಕೊಂಡಿದ್ದ ಲೈವ್ ಫೋಟೊ ಬಳಸಿ ಸೆಕ್ಸ್ ವಿಡಿಯೊ ಮಾರ್ಫಿಂಗ್ ಮಾಡಿ ಆತನಿಗೆ ಕಳುಹಿಸಿದ್ದಾರೆ.