ಅಮೆರಿಕ, ಭಾರತ ಮತ್ತು ಇಂಡೊ-ಪೆಸಿಫಿಕ್ ಗಳಲ್ಲಿ ವಾಣಿಜ್ಯ ಬಾಹ್ಯಾಕಾಶ ಅವಕಾಶಗಳಿಗೆ ಸ್ಪೇಸ್ ಕಾನ್ಕ್ಲೇವ್ ವೇದಿಕೆ

ಚೆನ್ನೈ ನಲ್ಲಿರುವ ಅಮೆರಿಕ ದೂತಾವಾಸವು ಮೂರು ದಿನಗಳ `ಸ್ಪೇಸ್ ಟೆಕ್ನಾಲಜಿ: ದಿ ನೆಕ್ಸ್ಟ್ ಬಿಸಿನೆಸ್ ಫ್ರಾಂಟಿಯರ್' ಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್(ಐಐಟಿ ಮದ್ರಾಸ್) ಮತ್ತು ಇಂಡಿಯನ್ ಸ್ಪೇಸ್ ಅಸೋಸಿಯೇಷನ್(ಐಎಸ್‌ಪಿಎ) ಆಶ್ರಯದಲ್ಲಿ ಶನಿವಾರ ಚಾಲನೆ ನೀಡಿತು.ವಿಚಾರ ಸಂಕಿರಣದಲ್ಲಿ ಯುನೈಟೆಡ್ ಸ್ಟೇಟ್ಸ್, ಭಾರತ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಪೂರ್, ದಕ್ಷಿಣ ಕೊರಿಯಾ, ಜರ್ಮನಿ, ಯುನೈಟೆಡ್ ಕಿಂಗ್‌ಡಂ, ಮಲೇಷಿಯಾ, ಫಿಲಿಪ್ಪೀನ್ಸ್ ಮತ್ತು ಇಂಡೋನೇಷ್ಯ ಸೇರಿದಂತೆ ಇಂಡೊ- ಪೆಸೆಪಿಕ್ ಪ್ರಾಂತ್ಯಗಳೂ ಸೇರಿದಂತೆ 80 ವಿಶೇಷ ಆಹ್ವಾನಿತರು ಭಾಗವಹಿಸುತ್ತಿದ್ದು, ಬಾಹ್ಯಾಕಾಶ ನೀತಿ, ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಬಾಹ್ಯಾಕಾಶ ಉದ್ಯಮಶೀಲತೆಯ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.