ಅಧ್ಯಕ್ಷ ಪಲಾಯನ ಗೈದರೇನು.. ಉಪಾಧ್ಯಕ್ಷ ನಾನಿನ್ನೂ ದೇಶದಲ್ಲೇ ಇದ್ದೇನೆ: ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್

ಆಫ್ಘನ್ ಅಧ್ಯಕ್ಷ ಘನಿ ದೇಶ ತೊರೆದು ಪರಾರಿಯಾದರೇನು.. ನಾನು ಉಪಾಧ್ಯಕ್ಷ ಇನ್ನೂ ದೇಶದಲ್ಲೇ ಇದ್ದೇನೆ... ಸರ್ಕಾರ ನಮ್ಮ ಕೈಯಲ್ಲಿದೆ ಎಂದು ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್ ಹೇಳಿದ್ದಾರೆ.

Linkup