Unusual Wedding: ಹೀಗೊಂದು ವಿಚಿತ್ರ ಮದುವೆ: ಇಬ್ಬರು ಲಿವ್ ಇನ್ ಸಂಗಾತಿಗಳನ್ನು ಒಟ್ಟಿಗೆ ವರಿಸಿದ ಭೂಪ!

Telangana Unusual Wedding: ತೆಲಂಗಾಣದ ಭದ್ರಾದ್ರಿ ಕೊಥಗುಡೆಂ ಜಿಲ್ಲೆಯಲ್ಲಿ ವಿಚಿತ್ರ ಮದುವೆಯೊಂದು ನಡೆದಿದೆ. ಹಲವು ವರ್ಷಗಳಿಂದ ಇಬ್ಬರ ಜತೆ ಲಿವ್ ಇನ್ ಸಂಬಂಧ ಹೊಂದಿದ್ದ ಮಹಾಶಯ, ಒಂದೇ ಮಂಟಪದಲ್ಲಿ ಇಬ್ಬರನ್ನೂ ಮದುವೆಯಾಗಿದ್ದಾನೆ. ಅಂದಹಾಗೆ ಇಬ್ಬರಿಗೂ ಒಂದೊಂದು ಮಗುವಿದೆ.