Terror Attack: 26/11 ಮಾದರಿಯಲ್ಲಿ ಉಗ್ರರ ದಾಳಿ: ಪಾಕಿಸ್ತಾನದ ಸಂಖ್ಯೆಯಿಂದ ಮುಂಬಯಿ ಪೊಲೀಸರಿಗೆ ಬೆದರಿಕೆ
Mumbai Terror Attack: 26/11 ಮಾದರಿಯ ಭಯೋತ್ಪಾದನಾ ದಾಳಿಯನ್ನು ನಡೆಸಲಾಗುವುದು ಎಂದು ಮುಂಬಯಿ ಪೊಲೀಸರಿಗೆ ಶುಕ್ರವಾರ ರಾತ್ರಿ ಪಾಕಿಸ್ತಾನದ ವಾಟ್ಸಾಪ್ ಸಂಖ್ಯೆಯೊಂದರಿಂದ ಬೆದರಿಕೆ ಸಂದೇಶ ಬಂದಿದೆ.
![Terror Attack: 26/11 ಮಾದರಿಯಲ್ಲಿ ಉಗ್ರರ ದಾಳಿ: ಪಾಕಿಸ್ತಾನದ ಸಂಖ್ಯೆಯಿಂದ ಮುಂಬಯಿ ಪೊಲೀಸರಿಗೆ ಬೆದರಿಕೆ](https://vijaykarnataka.com/photo/msid-93677249,imgsize-26324/pic.jpg)