Telangana-Maharashtra: 2 ರಾಜ್ಯಗಳ ನಡುವೆ ಹಂಚಿಹೋದ ಒಂದು ಮನೆ: ಹೀಗೊಂದು ವಿಚಿತ್ರ ಸನ್ನಿವೇಶ

House Divided in Two States: ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ವಿಂಗಡಣೆಯಾದ ರಾಜ್ಯಗಳ ನಡುವೆ ಗಡಿ ವಿವಾದ ಸಾಮಾನ್ಯ. ಇದರಿಂದ ತಲೆದೋರಿರುವ ಬಿಕ್ಕಟ್ಟು ದಶಕಗಳು ಕಳೆದರೂ ಹಾಗೆಯೇ ಉಳಿದಿವೆ. ಅವುಗಳಿಗಿಂತಲೂ ವಿಚಿತ್ರ ಸಮಸ್ಯೆಯೊಂದು ಒಂದು ಮನೆಯನ್ನು ಕಾಡುತ್ತಿದೆ.