PFI Ban: ಪಿಎಫ್‌ಐ ನಿಷೇಧವನ್ನು ಬೆಂಬಲಿಸೊಲ್ಲ: ಅಸಾದುದ್ದೀನ್ ಓವೈಸಿ ವಿರೋಧ
PFI Ban for 5 Years: ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಿರುವುದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
![PFI Ban: ಪಿಎಫ್‌ಐ ನಿಷೇಧವನ್ನು ಬೆಂಬಲಿಸೊಲ್ಲ: ಅಸಾದುದ್ದೀನ್ ಓವೈಸಿ ವಿರೋಧ](https://vijaykarnataka.com/photo/msid-94515849,imgsize-37878/pic.jpg)