ಲಂಡನ್ನಲ್ಲಿ ಫ್ಲ್ಯಾಟ್ಮೇಟ್ನಿಂದ ಹೈದರಾಬಾದ್ ಮೂಲದ ಯುವತಿ ಹತ್ಯೆ

Hyderabad Woman Stabbed to Death in London: ಉತ್ತರ ಲಂಡನ್ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಹೈದರಾಬಾದ್ ಮೂಲದ ಕೊಂತಮ್ ತೇಜಸ್ವಿನಿ ಎಂಬ ಮಹಿಳೆಯನ್ನು ಬ್ರೆಜಿಲ್ನ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬ್ರೆಜಿಲ್ನ ಪಾತಕಿ ಕೆಲವು ದಿನಗಳ ಹಿಂದಷ್ಟೇ ತೇಜಸ್ವಿನಿ ಅವರು ತಮ್ಮ ಸ್ನೇಹಿತರ ಜತೆ ವಾಸವಿದ್ದ ಮನೆಯ ವಸತಿ ಸಂಕೀರ್ಣಕ್ಕೆ ಸ್ಥಳಾಂತರವಾಗಿದ್ದ. ಈ ಹತ್ಯೆಗೆ ನೈಜ ಕಾರಣ ತಿಳಿದುಬಂದಿಲ್ಲ.