Delhi Air Pollution: ವಾಯು ಮಾಲಿನ್ಯಕ್ಕೆ ಎಎಪಿ ಮಾತ್ರ ಹೊಣೆಯಲ್ಲ: ಕೇಜ್ರಿವಾಲ್ ಪ್ರತಿಪಾದನೆ

Arvind Kejriwal on Air Pollution: ಪಂಜಾಬ್‌ನಲ್ಲಿನ ಕೂಳೆ ಸುಡುವ ಚಟುವಟಿಕೆಯ ವಿಚಾರದಲ್ಲಿ ಎಎಪಿ ಜವಾಬ್ದಾರಿ ತೆಗೆದುಕೊಳ್ಳಲಿದೆ. ಆದರೆ ದೇಶದಲ್ಲಿನ ವಾಯುಮಾಲಿನ್ಯ ಪರಿಸ್ಥಿತಿ ಎಎಪಿ, ದಿಲ್ಲಿ ಮತ್ತು ಪಂಜಾಬ್ ಸರ್ಕಾರ ಮಾತ್ರದ ಹೊಣೆಯಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.