Delhi Air Pollution: ಪಟಾಕಿ ನಿಷೇಧಕ್ಕೆ ಕ್ಯಾರೇ ಎನ್ನದ ರಾಜಧಾನಿ ಜನ: ದಿಲ್ಲಿಯಲ್ಲಿ ಗಾಳಿ ಗುಣಮಟ್ಟ ಅಪಾಯಕಾರಿ

Delhi Poor Air Quality: ವಾಯುಮಾಲಿನ್ಯ ವಿಕೋಪಕ್ಕೆ ಹೋಗುತ್ತಿರುವುದರಿಂದ ರಾಜಧಾನಿ ದಿಲ್ಲಿಯಲ್ಲಿ ದೀಪಾವಳಿ ವೇಳೆ ಪಟಾಕಿ ಸುಡುವುದಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಸರಕಾರದ ಆದೇಶಕ್ಕೆ ಜನರು ಕಿಮ್ಮತ್ತು ನೀಡಿಲ್ಲ. ಅದರ ಪರಿಣಾಮ ಮಂಗಳವಾರ ಬೆಳಿಗ್ಗೆ ಗಾಳಿ ಗುಣಮಟ್ಟ ತೀರಾ ಕಳಪೆಯಾಗಿದೆ.

Linkup