300 ಅಡಿ ಆಳದ ಕ್ವಾರಿಯಲ್ಲಿ ಸಿಲುಕಿದ ನಾಲ್ವರು ಕಾರ್ಮಿಕರು: ರಕ್ಷಣೆಗೆ ಹೆಲಿಕಾಪ್ಟರ್ ರವಾನೆ
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ 300 ಅಡಿ ಆಳದ ಕ್ವಾರಿಯೊಂದರಲ್ಲಿ ಸುಮಾರು 4 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಅನ್ನು ರವಾನೆ ಮಾಡಲಾಗಿದೆ.
![300 ಅಡಿ ಆಳದ ಕ್ವಾರಿಯಲ್ಲಿ ಸಿಲುಕಿದ ನಾಲ್ವರು ಕಾರ್ಮಿಕರು: ರಕ್ಷಣೆಗೆ ಹೆಲಿಕಾಪ್ಟರ್ ರವಾನೆ](https://vijaykarnataka.com/photo/msid-91572833,imgsize-51716/pic.jpg)