ಹೆಂಡತಿ ಜತೆ ಜಗಳದ ಬಳಿಕ ಮಗನನ್ನು ಬಾಲ್ಕನಿಯಿಂದ ಎಸೆದು, ತಾನೂ ಜಿಗಿದ ವ್ಯಕ್ತಿ
Man Throws Son From Balcony: ಪತ್ನಿ ಜತೆ ತೀವ್ರ ಜಗಳವಾಡಿದ ಬಳಿಕ, ಕೋಪದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಮಗನನ್ನು ಮೂರನೇ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಎಸೆದು, ತಾನೂ ಜಿಗಿದ ಘಟನೆ ದಿಲ್ಲಿಯಲ್ಲಿ ನಡೆದಿದೆ.
![ಹೆಂಡತಿ ಜತೆ ಜಗಳದ ಬಳಿಕ ಮಗನನ್ನು ಬಾಲ್ಕನಿಯಿಂದ ಎಸೆದು, ತಾನೂ ಜಿಗಿದ ವ್ಯಕ್ತಿ](https://vijaykarnataka.com/photo/msid-96300234,imgsize-37452/pic.jpg)