'ಫುಷ್ಪ 2' ಸೆಟ್ ಫೋಟೋ ಲೀಕ್ ಮಾಡಿದ ರಶ್ಮಿಕಾ ಮಂದಣ್ಣ; ಪುಷ್ಪರಾಜ್ನ ಮನೆ ಹೇಗಿದೆ ನೋಡಿ!

Pushpa The Rule Shooting Set: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ 2' ಸಿನಿಮಾ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ಪಾರ್ಟ್ 1ಕ್ಕಿಂತ ರಿಚ್ ಆಗಿ 'ಪುಷ್ಪ 2' ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ ನಿರ್ದೇಶಕ ಸುಕುಮಾರ್ ಶ್ರಮ ಹಾಕುತ್ತಿದ್ದಾರೆ. ಸದ್ಯ ಶೂಟಿಂಗ್ ಸೆಟ್ ಸೇರಿಕೊಂಡಿರುವ ರಶ್ಮಿಕಾ ಮಂದಣ್ಣ, ಚಿತ್ರದ ಒಂದು ಫೋಟೋವನ್ನು ಲೀಕ್ ಮಾಡಿದ್ದಾರೆ.