ಪ್ರೋ ಕಬಡ್ಡಿ ಸೀಸನ್ 8: ಸೆಮೀಸ್ನಲ್ಲಿ ಮುಗ್ಗರಿಸಿದ ಬೆಂಗಳೂರು ಬುಲ್ಸ್, ಫೈನಲ್ ತಲುಪಿದ ದಬಾಂಗ್ ಡೆಲ್ಲಿ
ಪ್ರೋ ಕಬ್ಬಡ್ಡಿ ಸೀಸನ್ 8 ಸದ್ಯ ಸೆಮಿಫೈನಲ್ ಹಂತಕ್ಕೆ ಬಂದು ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ ನಾಲ್ಕು ತಂಡಗಳು ಹಣಾಹಣಿ. ಫೈನಲ್ ತಲುಪಲು ಬೆಂಗಳೂರು ಬುಲ್ಸ್ ಮತ್ತು ದಬಂಗ್ ದೆಲ್ಲಿ ತಂಡಗಳ ನಡುವೆ ಪೈಪೋಟಿ.
![ಪ್ರೋ ಕಬಡ್ಡಿ ಸೀಸನ್ 8: ಸೆಮೀಸ್ನಲ್ಲಿ ಮುಗ್ಗರಿಸಿದ ಬೆಂಗಳೂರು ಬುಲ್ಸ್, ಫೈನಲ್ ತಲುಪಿದ ದಬಾಂಗ್ ಡೆಲ್ಲಿ](https://media.kannadaprabha.com/uploads/user/imagelibrary/2022/2/23/original/Bulls.jpg)