ನಿತಿನ್‌ ಗಡ್ಕರಿಯಿಂದ ಆಗಸ್ವ್‌ 29ಕ್ಕೆ 100% ಎಥೆನಾಲ್‌ ಬಳಸುವ ಕಾರು ಬಿಡುಗಡೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಆಗಸ್ವ್‌ 29ರಂದು ಶೇಕಡಾ 100ರಷ್ಟು ಎಥೆನಾಲ್‌ ಇಂಧನದಲ್ಲಿಯೇ ಚಲಿಸುವ ಕಾರನ್ನು ಬಿಡುಗಡೆ ಮಾಡಲಿದ್ದಾರೆ. ಅಂದು ನಾನು ಜನಪ್ರಿಯ ಟೊಯೋಟಾ ಇನ್ನೋವಾ ಇ100 ಕಾರನ್ನು ಬಿಡುಗಡೆ ಮಾಡಲು ತೆರಳಲಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದ್ದು, ಇದು ಶೇಕಡಾ 100ರಷ್ಟು ಎಥೆನಾಲ್‌ನಲ್ಲಿಯೇ ಚಲಿಸುತ್ತದೆ ಎಂದು ತಿಳಿಸಿದ್ದಾರೆ.

Linkup