ಟ್ರಂಪ್ ಪಕ್ಷದಿಂದ ‘ಸೇವ್ ಅಮೆರಿಕ ಬೃಹತ್ ಸಾರ್ವಜನಿಕ ಅಭಿಯಾನ

ಎಲ್ಲಾ ವಿಚಾರದಲ್ಲೂ ಅಮೆರಿಕಾ ಮೊದಲು, ಅಮೆರಿಕ ಜನರಿಗೆ ಮೊದಲ ಉದ್ಯೋಗ ಸಿಗಬೇಕು ಎಂದು ಪ್ರತಿಪಾದನೆ ಮಾಡಿಕೊಂಡು ಬಂದಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪಕ್ಷ ಈಗ ಅಮೆರಿಕ ಉಳಿಸಿ ಎಂಬ ಹೊಸ ಅಭಿಯಾನ ಆರಂಭ ಮಾಡಿದೆ.

Linkup