ಕೆಲವು ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡಿ: ಭಾರತದ ಕೋವಿಡ್-19 ಪರಿಸ್ಥಿತಿ ಕುರಿತು ಡಾ. ಫೌಸಿ
ಭಾರತದಲ್ಲಿ ಕೋವಿಡ್-19 2 ನೇ ಅಲೆ ಭೀತಿ ಮೂಡಿಸುವ ಪ್ರಮಾಣದಲ್ಲಿ ಹರಡುತ್ತಿದ್ದು, ದೇಶದಲ್ಲಿ ಕೆಲವು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರುವುದು ಉತ್ತಮ ಎಂದು ಅಮೆರಿಕದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಫೌಸಿ ಸಲಹೆ ನೀಡಿದ್ದಾರೆ.
