ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆ ಬಿ1.617.2 ರೂಪಾಂತರಿಗೆ ಶೇ. 80ರಷ್ಟು ಪರಿಣಾಮಕಾರಿ: ಯುಕೆ ಅಧ್ಯಯನ

ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19ರ B1.617.2 ರೂಪಾಂತರಿ ಸೋಂಕನ್ನು ತಡೆಗಟ್ಟುವಲ್ಲಿ ಆಕ್ಸ್‌ಫರ್ಡ್ ನ ಅಸ್ಟ್ರಾಜೆನೆಕಾ ಅಥವಾ ಫಿಜರ್ ಲಸಿಕೆಯ ಎರಡು ಡೋಸ್ ಗಳು ಶೇಕಡಾ 80 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಯುಕೆ ಸರ್ಕಾರದ ಹೊಸ ಅಧ್ಯಯನವು ಕಂಡುಹಿಡಿದಿದೆ.

Linkup